Rainy Season Tips | ಮಳೆಗಾಲ ಶುರುವಾಗಿದೆ ಇನ್ನು ಬಟ್ಟೆ ಒಣಗಿಸೋದೇ ದೊಡ್ಡ ಟೆನ್ಶನ್….! ನಿಮಗೂ ಇದೇ ಸಮಸ್ಯೆನಾ?

ಮಳೆಗಾಲ ಆರಂಭವಾದ ಕೂಡಲೇ ಮನೆಯ ಕೆಲಸಗಳಲ್ಲಿ ದೊಡ್ಡ ಸವಾಲಾಗಿ ಪರಿಣಮಿಸುವುದು ಬಟ್ಟೆ ಒಣಗಿಸುವ ಸಮಸ್ಯೆ. ಬೆಳಿಗ್ಗೆ ತೊಳೆದ ಬಟ್ಟೆಗಳು ಸಂಜೆ ಆದರೂ ಒಣಗದೆ ಇರೋದು, ತೇವಾಂಶದಿಂದ ದುರ್ವಾಸನೆ ಬರುವುದು, ಮತ್ತೆ ಮತ್ತೆ ತೊಳೆಯಬೇಕಾಗುವುದು ಬಹುತೇಕ ಎಲ್ಲರ ಮನೆಯ ಕಥೆಯೇ ಆಗಿದೆ. ಆದರೆ ಕೆಲವು ಸರಳ ವಿಧಾನಗಳನ್ನು ಅನುಸರಿಸಿದರೆ ಈ ಸಮಸ್ಯೆಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು. ಗಾಳಿ ಚೆನ್ನಾಗಿ ಬೀಸುವ ಜಾಗದಲ್ಲಿ ಬಟ್ಟೆ ಹಾಕಿ ಬಿಸಿಲು ಇಲ್ಲದಿದ್ದರೂ ಗಾಳಿ ಚೆನ್ನಾಗಿ ಓಡಾಡುವ ಸ್ಥಳದಲ್ಲಿ ಬಟ್ಟೆ ಒಣಗಲು ಹಾಕಿದರೆ ಅವು … Continue reading Rainy Season Tips | ಮಳೆಗಾಲ ಶುರುವಾಗಿದೆ ಇನ್ನು ಬಟ್ಟೆ ಒಣಗಿಸೋದೇ ದೊಡ್ಡ ಟೆನ್ಶನ್….! ನಿಮಗೂ ಇದೇ ಸಮಸ್ಯೆನಾ?