‘ರಾಯರೇ ಆ ಹುಡುಗಿ ಕಾಟದಿಂದ ಕಾಪಾಡು’: ಬೆಳಗಾವಿ ರಾಘವೇಂದ್ರ ಮಠದ ಹುಂಡಿಯಲ್ಲಿ ಸಿಕ್ತು ವಿಚಿತ್ರ ಪತ್ರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರೀತಿ, ಪ್ರೇಮ, ಸಾಲ ಬಾಧೆ ಅಥವಾ ಕಷ್ಟಗಳಿಂದ ಮುಕ್ತಿ ಸಿಗಲಿ ಎಂದು ದೇವರ ಹುಂಡಿಗೆ ಕಾಣಿಕೆ ಅಥವಾ ಪತ್ರ ಹಾಕುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬ ವಿಚಿತ್ರ ಭಕ್ತ ತನಗೆ ಹುಡುಗಿ ಕಾಟದಿಂದ ಕಾಪಾಡು ಎಂದು ಪತ್ರ ಬರೆದು ದೇವರ ಹುಂಡಿಗೆ ಹಾಕಿರುವುದು ಬೆಳಕಿಗೆ ಬಂದಿದೆ. ಹುಂಡಿ ಎಣಿಕೆ ವೇಳೆ ಪತ್ತೆಯಾದ ರಹಸ್ಯ ಪತ್ರ: ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇತ್ತೀಚೆಗೆ ಮಠದ ಸಿಬ್ಬಂದಿ ಹಾಗೂ ಭಕ್ತರು ಸೇರಿ … Continue reading ‘ರಾಯರೇ ಆ ಹುಡುಗಿ ಕಾಟದಿಂದ ಕಾಪಾಡು’: ಬೆಳಗಾವಿ ರಾಘವೇಂದ್ರ ಮಠದ ಹುಂಡಿಯಲ್ಲಿ ಸಿಕ್ತು ವಿಚಿತ್ರ ಪತ್ರ
Copy and paste this URL into your WordPress site to embed
Copy and paste this code into your site to embed