286 ಕೆ.ಜಿ ಎತ್ತಿ ಬೆಳ್ಳಿ ಬಾಚಿದ ರಾಜಾ ಮುತ್ತುಪಾಂಡಿ: 30 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ ವಿಜಯ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟ ವೇಟ್‌ಲಿಫ್ಟರ್ ರಾಜಾ ಮುತ್ತುಪಾಂಡಿ ಅವರ ಸಾಧನೆಯನ್ನು ತಮಿಳುನಾಡು ಸರ್ಕಾರ ಗೌರವಿಸಿದೆ. 65 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ರಾಜಾ ಮುತ್ತುಪಾಂಡಿಗೆ ಮುಖ್ಯಮಂತ್ರಿ ದಳಪತಿ ವಿಜಯ್ 30 ಲಕ್ಷ ರೂ ನಗದು ಬಹುಮಾನ ಘೋಷಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಬೆಳ್ಳಿ ಪದಕದ ಮೂಲಕ ಸಾಧನೆ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜಾ ಮುತ್ತುಪಾಂಡಿ ಒಟ್ಟು 286 ಕೆಜಿ ಭಾರ ಎತ್ತಿ ದ್ವಿತೀಯ ಸ್ಥಾನ ಪಡೆದು ಬೆಳ್ಳಿ … Continue reading 286 ಕೆ.ಜಿ ಎತ್ತಿ ಬೆಳ್ಳಿ ಬಾಚಿದ ರಾಜಾ ಮುತ್ತುಪಾಂಡಿ: 30 ಲಕ್ಷ ರೂ. ಬಹುಮಾನ ಘೋಷಿಸಿದ ಸಿಎಂ ವಿಜಯ್
Copy and paste this URL into your WordPress site to embed
Copy and paste this code into your site to embed