ಬರೋಬ್ಬರಿ 167 ಕೋಟಿ ರೂ.ಗೆ ಮಾರಾಟವಾಯ್ತು ರಾಜಾ ರವಿ ವರ್ಮಾ ಪೇಂಟಿಂಗ್: ಖರೀದಿಸಿದ್ದು ಯಾರ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತೀಯ ಕಲಾ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಖ್ಯಾತ ಚಿತ್ರಕಾರ ರಾಜಾ ರವಿ ವರ್ಮಾ ಅವರ ಪ್ರಸಿದ್ಧ ‘ಯಶೋದಾ ಮತ್ತು ಕೃಷ್ಣ’ ಚಿತ್ರಕಲೆ ಹರಾಜಿನಲ್ಲಿ ದಾಖಲೆ ಬೆಲೆಗೆ ಮಾರಾಟವಾಗಿ ಎಲ್ಲರ ಗಮನ ಸೆಳೆದಿದೆ. ಕೈಗಾರಿಕೋದ್ಯಮಿ ಸೈರಸ್ ಪೂನಾವಾಲಾ ಈ ಅಪರೂಪದ ಆಯಿಲ್ ಪೇಂಟಿಂಗ್ ಅನ್ನು ಬರೋಬ್ಬರಿ ₹167 ಕೋಟಿ ನೀಡಿ ಖರೀದಿಸಿದ್ದಾರೆ. ಇದು ಹರಾಜಿನಲ್ಲಿ ಮಾರಾಟವಾದ ಅತ್ಯಂತ ದುಬಾರಿ ಭಾರತೀಯ ಕಲಾಕೃತಿಯಾಗಿ ಹೊಸ ದಾಖಲೆ ನಿರ್ಮಿಸಿದೆ. 1890ರ ದಶಕದಲ್ಲಿ ರಚಿಸಲಾದ ಈ ಚಿತ್ರದಲ್ಲಿ … Continue reading ಬರೋಬ್ಬರಿ 167 ಕೋಟಿ ರೂ.ಗೆ ಮಾರಾಟವಾಯ್ತು ರಾಜಾ ರವಿ ವರ್ಮಾ ಪೇಂಟಿಂಗ್: ಖರೀದಿಸಿದ್ದು ಯಾರ್ ಗೊತ್ತಾ?