ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ದಿಗಂತ ವರದಿ ತುಮಕೂರು:
ಮಧುಗಿರಿ ತಾಲೂಕು ಕಾಂಗ್ರೆಸ್ ಸಮಿತಿ.ಕೆ.ಎನ್.ರಾಜಣ್ಣ ಅಭಿಮಾನಿ ಬಳಗ.ಆರ್. ರಾಜೇಂದ್ರ ಅಭಿಮಾನಿ ಬಳಗ ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಹತ್ತು ಆಮ್ಲಜನಕ ಸಿಲಿಂಡರ್ ಗಳನ್ನು ನೀಡಿದರು.
ಇದರ ಜೊತೆಗೆ ವೈದ್ಯರಿಗೆ ನೂರು ಪಿಪಿಕಿಟ್.ಪೊಲೀಸ್ ಇಲಾಖೆಗೆ ಸ್ಯಾನಿಟೈಸರ್. ಫೇಸ್ ಶೀಲ್ಡ್.ಕಂದಾಯ ಇಲಾಖೆಗೆ 100ಪಿಪಿಕಿಟ್. 2 ವಾಟರ್ ಫಿಲ್ಟರ್. ನೂರು ಬೆಡ್ ಷೀಟ್ ಗಳನ್ನು. ತಾಲೂಕು ಆಸ್ಪತ್ರೆಯ ಬಳಕೆ ಗಾಗಿ ಎರಡು ಆಂಬುಲೆನ್ಸ್ ಗಳನ್ನು ಅಫೆಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಆರ್. ರಾಜೇಂದ್ರ ಹಸ್ತಾಂತರಿಸಿದರು.