ಜೈಶ್ ಉಗ್ರರ ಜೊತೆಗೆ ಸಂಪರ್ಕದ ಶಂಕೆ: ರಾಜಸ್ಥಾನದ ಮಹಿಳೆ ಎಟಿಎಸ್ ಬಲೆಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ರಾಜಸ್ಥಾನದ ಮಹಿಳೆಯೊಬ್ಬಳನ್ನು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ವಶಕ್ಕೆ ಪಡೆದಿದೆ. ಡಿಜಿಟಲ್ ಚಟುವಟಿಕೆಗಳ ಆಧಾರದ ಮೇಲೆ ನಡೆದ ತನಿಖೆಯಲ್ಲಿ ಹಲವು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಯಾರು ಈ ಮಹಿಳೆ? ಬಂಧಿತೆಯನ್ನು ಬಬಿತಾ ಧಾಕಡ್ ಅಲಿಯಾಸ್ ಖದೀಜಾ ಎಂದು ಗುರುತಿಸಲಾಗಿದೆ. ಕುಟುಂಬದಿಂದ ಪ್ರತ್ಯೇಕವಾಗಿ ಬದುಕುತ್ತಿದ್ದ ಆಕೆ ಜೈಪುರದಲ್ಲಿ ತಂದೆಯೊಂದಿಗೆ ವಾಸವಾಗಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡಿಜಿಟಲ್ ಸಂಪರ್ಕದ ಶಂಕೆ … Continue reading ಜೈಶ್ ಉಗ್ರರ ಜೊತೆಗೆ ಸಂಪರ್ಕದ ಶಂಕೆ: ರಾಜಸ್ಥಾನದ ಮಹಿಳೆ ಎಟಿಎಸ್ ಬಲೆಗೆ