ಐಪಿಎಲ್‌ನಲ್ಲಿ ರಾಜಸ್ಥಾನ್ ಭರ್ಜರಿ ಜಯ: ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ರಿಯಾನ್ ಪರಾಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ 40ನೇ ಪಂದ್ಯದಲ್ಲಿ ಮತ್ತೊಂದು ರೋಚಕ ಮುಕ್ತಾಯ ಕಂಡುಬಂದಿದ್ದು, ಮುಲ್ಲನ್‌ಪುರ್ ಮೈದಾನದಲ್ಲಿ ಭರ್ಜರಿ ರನ್‌ಗಳ ಹಬ್ಬ ನಡೆಯಿತು. ಪಂಜಾಬ್ ಕಿಂಗ್ಸ್ ನೀಡಿದ 222 ರನ್‌ಗಳ ದೊಡ್ಡ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ಯಶಸ್ವಿಯಾಗಿ ಬೆನ್ನತ್ತಿ ಗಮನ ಸೆಳೆದಿದೆ. ರಾಜಸ್ಥಾನ್ ರಾಯಲ್ಸ್ ತಂಡವು 19.2 ಓವರ್‌ಗಳಲ್ಲಿ 228 ರನ್‌ಗಳನ್ನು ಸೇರಿಸಿ 6 ವಿಕೆಟ್‌ಗಳ ಜಯ ದಾಖಲಿಸಿದೆ. ಈ ಗೆಲುವಿನ ಬಳಿಕ ನಾಯಕ ರಿಯಾನ್ ಪರಾಗ್ ತಂಡದ ಪ್ರದರ್ಶನ ಮತ್ತು ಟೀಕೆಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. … Continue reading ಐಪಿಎಲ್‌ನಲ್ಲಿ ರಾಜಸ್ಥಾನ್ ಭರ್ಜರಿ ಜಯ: ಟೀಕೆಗಳಿಗೆ ಖಡಕ್ ಉತ್ತರ ಕೊಟ್ಟ ರಿಯಾನ್ ಪರಾಗ್