‘ಫೌಜಿ’ ಶೂಟಿಂಗ್ ವೇಳೆ ರಾಜೇಶ್ ಶರ್ಮಗೆ ಕಚ್ಚಿದ ಹುಳು: ಆಸ್ಪತ್ರೆ ಸೇರಿದ ಹಿರಿಯ ನಟ, ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪ್ರಭಾಸ್ ಅಭಿನಯದ ‘ಫೌಜಿ’ ಚಿತ್ರದ ಚಿತ್ರೀಕರಣದ ವೇಳೆ ಹಿರಿಯ ನಟ ರಾಜೇಶ್ ಶರ್ಮ ಅವರಿಗೆ ಕೀಟ ಕಚ್ಚಿದ ಪರಿಣಾಮ ತೀವ್ರ ಸೋಂಕು ಕಾಣಿಸಿಕೊಂಡಿದ್ದು, ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಶೂಟಿಂಗ್ ವೇಳೆ ಕೀಟ ಕಚ್ಚಿದ ಘಟನೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮುಗಿದ ಬಳಿಕ ಗಿಡಗಂಟಿಗಳ ಬಳಿ ಇದ್ದ ವೇಳೆ ರಾಜೇಶ್ ಶರ್ಮ ಅವರಿಗೆ ಕೀಟ ಕಚ್ಚಿದೆ. ಆರಂಭದಲ್ಲಿ ಸಾಮಾನ್ಯ ಘಟನೆ ಎಂದು ನಿರ್ಲಕ್ಷ್ಯ ವಹಿಸಿದ್ದರೂ, ಕೆಲವೇ ಗಂಟೆಗಳಲ್ಲಿ ಕಾಲಿನಲ್ಲಿ … Continue reading ‘ಫೌಜಿ’ ಶೂಟಿಂಗ್ ವೇಳೆ ರಾಜೇಶ್ ಶರ್ಮಗೆ ಕಚ್ಚಿದ ಹುಳು: ಆಸ್ಪತ್ರೆ ಸೇರಿದ ಹಿರಿಯ ನಟ, ಆರೋಗ್ಯ ಸ್ಥಿತಿ ಗಂಭೀರ