ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಹೈಕಮಾಂಡ್‌ನಿಂದ ’60:40 ಫಾರ್ಮುಲಾ’ ಅಸ್ತ್ರ!
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಕುತೂಹಲ ಹಾಗೂ ಹರಹರ ಮೂಡಿಸಿದ್ದ ಸಚಿವ ಸಂಪುಟ ವಿಸ್ತರಣೆ ಕಸರತ್ತಿಗೆ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿದೆ. ಸಚಿವಾಕಾಂಕ್ಷಿಗಳಲ್ಲಿ ಸಂಚಲನ ಮೂಡಿಸಿರುವ ಈ ಪ್ರಕ್ರಿಯೆಗೆ ಮುಂದಿನ ವಾರವೇ ಮುಹೂರ್ತ ಫಿಕ್ಸ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಅತ್ಯಂತ ನಂಬಿಕಸ್ಥ ಮೂಲಗಳು ಖಚಿತಪಡಿಸಿವೆ. ಹೈಕಮಾಂಡ್‌ನ ’60:40 ಫಾರ್ಮುಲಾ’ ಲೆಕ್ಕಾಚಾರ: ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಹೈಕಮಾಂಡ್ ಹೊಸದೊಂದು ಲೆಕ್ಕಾಚಾರವನ್ನು ಮುಂದಿಟ್ಟಿದೆ. ಪಕ್ಷ ಸಂಘಟನೆ ಮತ್ತು … Continue reading ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್; ಹೈಕಮಾಂಡ್‌ನಿಂದ ’60:40 ಫಾರ್ಮುಲಾ’ ಅಸ್ತ್ರ!
Copy and paste this URL into your WordPress site to embed
Copy and paste this code into your site to embed