ರಕ್ಷಾಬಂಧನ ಸಂಭ್ರಮ: ಸಹೋದರ-ಸಹೋದರಿಯರ ಪ್ರೀತಿ, ವಿಶ್ವಾಸದ ಬಂಧಕ್ಕೆ ಗಣ್ಯರ ಸ್ಪೆಷಲ್ ಶುಭಾಶಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇಡೀ ದೇಶದಾದ್ಯಂತ ‘ರಕ್ಷಾಬಂಧನ’ದ ಸಂಭ್ರಮ ಮನೆಮಾಡಿದೆ. ಈ ವಿಶೇಷ ದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶ-ವಿದೇಶದಲ್ಲಿರುವ ಭಾರತೀಯರಿಗೆ ಶುಭಾಶಯ ಕೋರಿದ್ದಾರೆ. ಆಧ್ಯಾತ್ಮಿಕ ಪರಂಪರೆಯ ಒಂದು ಭಾಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿಶೇಷ ಸಂದೇಶವನ್ನು ಹಂಚಿಕೊಂಡಿರುವ ರಾಷ್ಟ್ರಪತಿ ಮುರ್ಮು, ರಕ್ಷಾಬಂಧನ ಹಳೆಯ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಪ್ರಮುಖ ಆಧ್ಯಾತ್ಮಿಕ ಪರಂಪರೆಯ ಒಂದು ಭಾಗವಾಗಿದೆ. ಸಹೋದರ-ಸಹೋದರಿಯರ ನಡುವಿನ ಪ್ರೀತಿ ಸಂಬಂಧ ಕೊನೆವರೆಗೂ ಉಳಿಯುವಂತೆ ಮಾಡುವ ಪ್ರಮುಖ ಸಾಮಾಜಿಕ ಆಚರಣೆಯಾಗಿ ಬೆಳೆದು ಬಂದಿದೆ ಎಂದರು. ರಕ್ಷಾ … Continue reading ರಕ್ಷಾಬಂಧನ ಸಂಭ್ರಮ: ಸಹೋದರ-ಸಹೋದರಿಯರ ಪ್ರೀತಿ, ವಿಶ್ವಾಸದ ಬಂಧಕ್ಕೆ ಗಣ್ಯರ ಸ್ಪೆಷಲ್ ಶುಭಾಶಯ