Thursday, July 7, 2022

Latest Posts

ರಾಮನಗರ ಜಿಲ್ಲೆಯಲ್ಲಿ ಶುಕ್ರವಾರ 62 ಮಂದಿಗೆ ಕೊರೋನಾ ಪ್ರಕರಣ ದೃಢ

ಹೊಸ ದಿಗಂತ ವರದಿ, ರಾಮನಗರ:

ರಾಮನಗರ ಜಿಲ್ಲೆಯಲ್ಲಿ ಇಂದು 62 ಕರೋನ ಸೋಂಕು ದೃಢವಾಗಿದ್ದು, ಇವರನ್ನು ರಾಮನಗರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಕೋವಿಡ್-19 ಆಸ್ಪತ್ರೆಗಳಿಗೆ ದಾಖಲಿಸಿದೆ.
ರಾಮನಗರ ತಾಲ್ಲೂಕು-34, ಚನ್ನಪಟ್ಟಣ ತಾಲ್ಲೂಕು-08, ಕನಕಪುರ ತಾಲ್ಲೂಕು-11, ಹಾಗೂ ಮಾಗಡಿ ತಾಲ್ಲೂಕು-09 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸಕ್ರಿಯೆ ಪ್ರಕರಣಗಳ ಸಂಖ್ಯೆ 161 ಕ್ಕೇರಿದೆ, ಜಿಲ್ಲೆಯಲ್ಲಿ ಹಿವರೆಗೆ ಒಟ್ಟು 8008 ಜನರಿಗೆ ಕೋವಿಡ್ ಪಾಸಿಟಿವ್ ಕಂಡುಬoದಿದ್ದು,7770 ಜನರು ಗುಣಮುಖರಾಗಿರುತ್ತಾರೆ. ಇಂದು ರಾಮನಗರ ತಾಲ್ಲೂಕಿನ-೦೧ ಜನರು ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss