ನಾಳೆ ಬಿಗ್ ಸ್ಕ್ರೀನ್‌ಗೆ ‘ರಾಮಾಯಣ’ ಎಂಟ್ರಿ: 18 ತಿಂಗಳ ಕಠಿಣ ತಪಸ್ಸಿನ ಕಥೆ ಬಿಚ್ಚಿಟ್ಟ ರಣಬೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣಬೀರ್ ಕಪೂರ್ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ: ಪಾರ್ಟ್ 1’ ಸಿನಿಮಾ ನಾಳೆ ನವೆಂಬರ್ 5ರ ಗುರುವಾರ ಪ್ರಪಂಚದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗಷ್ಟೇ ಅಕ್ಟೋಬರ್ 27 ರಂದು ಲಾಸ್ ಎಂಜಲೀಸ್‌ನ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್‌ನಲ್ಲಿ ಈ ಸಿನಿಮಾದ ಮೊದಲ ಪ್ರದರ್ಶನ ಯಶಸ್ವಿಯಾಗಿ ನೆರವೇರಿತ್ತು. ಇತ್ತೀಚೆಗೆ ‘ರಿವ್ಯೂ ನೇಷನ್’ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ರಣಬೀರ್ ಕಪೂರ್, ಶ್ರೀರಾಮನ ಪಾತ್ರಕ್ಕಾಗಿ ತಾವು ಮಾಡಿಕೊಂಡ ಸಿದ್ಧತೆಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ಆರಂಭವಾಗುವುದಕ್ಕೂ ಒಂದೂವರೆ … Continue reading ನಾಳೆ ಬಿಗ್ ಸ್ಕ್ರೀನ್‌ಗೆ ‘ರಾಮಾಯಣ’ ಎಂಟ್ರಿ: 18 ತಿಂಗಳ ಕಠಿಣ ತಪಸ್ಸಿನ ಕಥೆ ಬಿಚ್ಚಿಟ್ಟ ರಣಬೀರ್