CINE | ರಾಮಾಯಣ ಟೀಸರ್ ಔಟ್: ಶ್ರೀರಾಮನ ಭವ್ಯ ಅವತಾರ, ಅದ್ಧೂರಿ ದೃಶ್ಯ ವೈಭವ ನೋಡಿ ದಂಗಾದ ಫ್ಯಾನ್ಸ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಹನುಮ ಜಯಂತಿಯ ವಿಶೇಷ ಸಂದರ್ಭದಲ್ಲಿ ಬಹು ನಿರೀಕ್ಷಿತ ‘ರಾಮಾಯಣ’ ಚಿತ್ರದ ಮೊದಲ ಟೀಸರ್ ಇಂದು ಬಿಡುಗಡೆಯಾಗಿ ಸಿನಿ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ನಿರ್ದೇಶಕ ನಿತೀಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ಆಗಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್ ಚಿತ್ರಗಳಲ್ಲಿ ಒಂದಾಗಿ ಈಗಾಗಲೇ ಗಮನ ಸೆಳೆದಿದೆ. ಸುಮಾರು 2 ನಿಮಿಷ 38 ಸೆಕೆಂಡ್ ಅವಧಿಯ ಈ ಟೀಸರ್‌ನಲ್ಲಿ ಶ್ರೀರಾಮನ ಪಾತ್ರವನ್ನು ಕೇಂದ್ರಬಿಂದುವಾಗಿಯೇ ತೆರೆದಿಡಲಾಗಿದೆ. … Continue reading CINE | ರಾಮಾಯಣ ಟೀಸರ್ ಔಟ್: ಶ್ರೀರಾಮನ ಭವ್ಯ ಅವತಾರ, ಅದ್ಧೂರಿ ದೃಶ್ಯ ವೈಭವ ನೋಡಿ ದಂಗಾದ ಫ್ಯಾನ್ಸ್
Copy and paste this URL into your WordPress site to embed
Copy and paste this code into your site to embed