ರಂಬುಟಾನ್ ಗೂ ಬಿತ್ತು ನಿಪಾ ಏಟು: ಹಠಾತ್ ಕುಸಿತಕಂಡ ಹಣ್ಣಿನ ಬೇಡಿಕೆ, ಕಂಗಾಲಾದ ಕೃಷಿಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇರಳದಲ್ಲಿ ನಿಪಾ ವೈರಸ್ ಶಂಕಿತ ಪ್ರಕರಣಗಳು ವರದಿಯಾಗುತ್ತಿರುವ ಬೆನ್ನಲ್ಲೇ ರಂಬುಟಾನ್ ಹಣ್ಣಿನ ಬೇಡಿಕೆ ಹಠಾತ್ ಕುಸಿದಿದ್ದು, ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇರಳದಲ್ಲಿ ರಂಬುಟಾನ್ ಕೃಷಿ ಗಣನೀಯವಾಗಿ ವಿಸ್ತರಿಸಿದೆ. ವಿಶೇಷವಾಗಿ ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಈ ನಡುವೆ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಹಣ್ಣುಗಳು ನೆಲಕ್ಕೆ ಉದುರಿದ್ದು, ಇದರ ನಡುವೆಯೇ ನಿಪಾ ಭೀತಿಯಿಂದ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ರೈತರಿಗೆ ಮತ್ತಷ್ಟು … Continue reading ರಂಬುಟಾನ್ ಗೂ ಬಿತ್ತು ನಿಪಾ ಏಟು: ಹಠಾತ್ ಕುಸಿತಕಂಡ ಹಣ್ಣಿನ ಬೇಡಿಕೆ, ಕಂಗಾಲಾದ ಕೃಷಿಕ