ರಣಜಿ ಫೈನಲ್ | 293ಕ್ಕೆ ಕರ್ನಾಟಕ ಆಲ್ ಔಟ್: ವಿಜಯದ ಹಾದಿಯಲ್ಲಿ ಜಮ್ಮು-ಕಾಶ್ಮೀರ

ಹೊಸದಿಗಂತ ವರದಿ ಹುಬ್ಬಳ್ಳಿ: 29 ವರ್ಷದ ಅಕೀಬ್ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಮಿಂಚಿದರು. ಈ ಸೀಸನ್‌ನಲ್ಲಿ ಇದು ಅವರಿಗೆ 7ನೇ ಬಾರಿ ಐದು ವಿಕೆಟ್ ಸಾಧನೆ ಎನ್ನುವುದು ವಿಶೇಷ. ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ 93.3 ಓವರ್‌ಗಳಲ್ಲಿ ಎಲ್ಲಾ 10 ವಿಕೆಟ್ ಕಳೆದುಕೊಂಡು 293 ರನ್‌ಗಳಿಗೆ ಆಲ್ ಔಟ್ ಆಯಿತು. ತಂಡಕ್ಕೆ ಇನ್ನೂ 291 ರನ್ ಹಿನ್ನಡೆ ಇದೆ. ಮೂರನೇ ದಿನದಾಟದ ಅಂತ್ಯಕ್ಕೆ … Continue reading ರಣಜಿ ಫೈನಲ್ | 293ಕ್ಕೆ ಕರ್ನಾಟಕ ಆಲ್ ಔಟ್: ವಿಜಯದ ಹಾದಿಯಲ್ಲಿ ಜಮ್ಮು-ಕಾಶ್ಮೀರ