ರಣಜಿ ಫೈನಲ್ | ಪ್ರಸಿದ್ಧ್ ಕೃಷ್ಣ ತೆಕ್ಕೆಗೆ ಐದು ವಿಕೆಟ್: 584ಕ್ಕೆ ಆಲ್ ಔಟ್ ಆದ ಜಮ್ಮು ಕಾಶ್ಮೀರ

ಹೊಸದಿಗಂತ ವರದಿ ಹುಬ್ಬಳ್ಳಿ: ಕಳೆದ ಎರಡು ದಿನ ಕರ್ನಾಟಕ ಬಲಿಷ್ಠ ಕರ್ನಾಟಕ ತಂಡದ ಬಾಲರ್ ಗಳನ್ನು ಕಾಡಿದ ಜಮ್ಮು ಕಾಶ್ಮೀರದ ತಂಡ ಮೂರನೇ ದಿನ ಮೊದಲ ಅವಧಿಯಲ್ಲಿ ಸರ್ವ ಪತನ ಕಂಡಿತು. ಇಲ್ಲಿಯ ರಾಜನಗರದ ಕೆಎಸ್ ಸಿಎ ಮೈದಾನದಲ್ಲಿ ನಡೆದ ರಣಜಿ ಫೈನಲ್ ಪಂದ್ಯದಲ್ಲಿ ಜಮ್ಮು ಕಾಶ್ಮೀರ ತಂಡ ಬ್ಯಾಟಿಂಗ್ ನಲ್ಲಿ ಪ್ರಾಬಲ್ಯ ಮೆರೆದಿದ್ದು, 173.1 ಓವರ್ ಗೆ 584 ರನ್ ಗಳಿಸುವ ಮೂಲಕ ಕರ್ನಾಟಕ ತಂಡಕ್ಕೆ ಬೃಹತ್ ಗುರಿ ನೀಡಿದೆ. ಇದನ್ನೂ ಓದಿ: ಎರಡನೇ ದಿನ … Continue reading ರಣಜಿ ಫೈನಲ್ | ಪ್ರಸಿದ್ಧ್ ಕೃಷ್ಣ ತೆಕ್ಕೆಗೆ ಐದು ವಿಕೆಟ್: 584ಕ್ಕೆ ಆಲ್ ಔಟ್ ಆದ ಜಮ್ಮು ಕಾಶ್ಮೀರ