ರಣಜಿ ಕ್ವಾರ್ಟರ್ ಫೈನಲ್ | ಕೆಎಲ್ ರಾಹುಲ್ ಶತಕ: ಗೆಲುವಿನತ್ತ ದಾಪುಗಾಲು ಹಾಕಿದ ಕರ್ನಾಟಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಗೆಲುವಿನತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡವನ್ನು ಕರ್ನಾಟಕ ಬೌಲರ್‌ಗಳು ಮೊದಲ ಇನಿಂಗ್ಸ್‌ನಲ್ಲಿ ಕೇವಲ 120 ರನ್‌ಗೆ ಸೀಮಿತಗೊಳಿಸಿದರು. ಇದಕ್ಕೆ ಪ್ರತಿಯಾಗಿ ಕರ್ನಾಟಕ 173 ರನ್ ಗಳಿಸಿ 53 ರನ್ ಮುನ್ನಡೆ ಪಡೆದಿತು. ಎರಡನೇ ಇನಿಂಗ್ಸ್‌ನಲ್ಲಿ ಮುಂಬೈ 377 ರನ್‌ಗಳ ದೊಡ್ಡ ಮೊತ್ತ ಕಲೆಹಾಕಿ 325 ರನ್ … Continue reading ರಣಜಿ ಕ್ವಾರ್ಟರ್ ಫೈನಲ್ | ಕೆಎಲ್ ರಾಹುಲ್ ಶತಕ: ಗೆಲುವಿನತ್ತ ದಾಪುಗಾಲು ಹಾಕಿದ ಕರ್ನಾಟಕ
Copy and paste this URL into your WordPress site to embed
Copy and paste this code into your site to embed