ರಣಜಿ ಟೂರ್ನಿ | ‘ಶಮಿ ಬಿರುಗಾಳಿ’ಗೆ ಸಿಲುಕಿದ ಜಮ್ಮು ಕಾಶ್ಮೀರ: ವಿಕೆಟ್ ಮೇಲೆ ವಿಕೆಟ್ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಣಜಿ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ತಮ್ಮ ಅದ್ಭುತ ಬೌಲಿಂಗ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ. ಬೆಂಗಾಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪ್ರಮುಖ ಮುಖಾಮುಖಿಯಲ್ಲಿ ಜಮ್ಮು–ಕಾಶ್ಮೀರ ಮತ್ತು ಬೆಂಗಾಲ್ ತಂಡಗಳು ಕಣಕ್ಕಿಳಿದಿದ್ದವು. ಟಾಸ್ ಗೆದ್ದ ಜಮ್ಮು–ಕಾಶ್ಮೀರ ಮೊದಲು ಬೌಲಿಂಗ್ ಆಯ್ದುಕೊಂಡು ಬೆಂಗಾಲ್ ತಂಡವನ್ನು 328 ರನ್‌ಗಳಿಗೆ ಆಲೌಟ್ ಮಾಡಿತು. ಆದರೆ ನಂತರ ಮೊದಲ ಇನಿಂಗ್ಸ್ ಆರಂಭಿಸಿದ ಜಮ್ಮು–ಕಾಶ್ಮೀರಕ್ಕೆ ಶಮಿ ಭಾರೀ ಆಘಾತ ನೀಡಿದರು. ಆರಂಭದಿಂದಲೇ ಅದ್ಭುತ ದಾಳಿ ನಡೆಸಿದ … Continue reading ರಣಜಿ ಟೂರ್ನಿ | ‘ಶಮಿ ಬಿರುಗಾಳಿ’ಗೆ ಸಿಲುಕಿದ ಜಮ್ಮು ಕಾಶ್ಮೀರ: ವಿಕೆಟ್ ಮೇಲೆ ವಿಕೆಟ್ ಉಡೀಸ್!