ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆ ನಂತರ ಯಾವುದೇ ಹೀರೋ ಅಥವಾ ಹೀರೋಯಿನ್ ಹೆಚ್ಚಿನ ಇಂಟಿಮೇಟ್ ಸೀನ್ಗಳಲ್ಲಿ ನಟಿಸೋದಕ್ಕೆ ಇಷ್ಟಪಡೋದಿಲ್ಲ.
ಇದೇ ಸಾಲಿಗೆ ರಣ್ವೀರ್ ಸಿಂಗ್ ಕೂಡ ಸೇರಿದ್ದಾರೆ. ನಟಿ ಆಲಿಯಾ ಭಟ್ ಜೊತೆ ರಣ್ವೀರ್ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ಮಾಡುತ್ತಿದ್ದು, ಫಿಲಂನಲ್ಲಿ ಕಿಸ್ಸಿಂಗ್ ಸೀನ್ಸ್ ಬೇಡ ಎಂದು ರಣ್ವೀರ್ ಮನವಿ ಮಾಡಿದ್ದಾರಂತೆ.
ಮದುವೆ ನಂತರ ಯಾವುದೇ ಸಿನಿಮಾಗಳಲ್ಲಿ ಇಂಟಿಮೇಟ್ ಸೀನ್ಸ್ ಮಾಡೋದಿಲ್ಲ ಎಂದು ದೀಪಿಕಾಗೆ ರಣ್ವೀರ್ ಪ್ರಾಮಿಸ್ ಮಾಡಿದ್ದು, ಅಂತೆಯೇ ನಡೆದುಕೊಳ್ಳುತ್ತಿದ್ದಾರಂತೆ.
ಆಲಿಯಾ ಕೂಡ ಇನ್ನೇನು ಹಸೆಮಣೆ ಏರಲಿದ್ದು, ಅವರು ಕೂಡ ಈ ರೀತಿ ಸೀನ್ಸ್ಗೆ ಬೇಡ ಅಂತಿದ್ದಾರೆ.
ಕಥೆಯ ಡಿಮ್ಯಾಂಡ್ ಇದ್ದರೆ ಮಾತ್ರ, ಇಲ್ಲದಿದ್ದರೆ ಅನಾವಶ್ಯಕ ಕಿಸ್ಸಿಂಗ್ ಸೀನ್ಸ್ ಅಥವಾ ಇಂಟಿಮೇಟ್ ಸೀನ್ಸ್ನಲ್ಲಿ ಆಕ್ಟ್ ಮಾಡೋದಿಲ್ಲ ಅಂತ ರಣ್ವೀರ್ ಹೇಳಿಕೊಂಡಿದ್ದಾರೆ.