ಚಿತ್ರರಂಗದಿಂದ ರಣವೀರ್ ಸಿಂಗ್ ಬ್ಯಾನ್ ಅಂತೆ: ನೌಕರರ ಒಕ್ಕೂಟದಿಂದ ಹೊರಬಿತ್ತು ಖಡಕ್ ನಿರ್ಧಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿರುವ ‘ಡಾನ್ 3’ ಸಿನಿಮಾ ಇದೀಗ ದೊಡ್ಡ ವಿವಾದದ ಕೇಂದ್ರಬಿಂದುವಾಗಿದೆ. ಬಹುನಿರೀಕ್ಷಿತ ಚಿತ್ರದಿಂದ ನಟ ರಣವೀರ್ ಸಿಂಗ್ ಕೊನೆಯ ಕ್ಷಣದಲ್ಲಿ ಹಿಂದೆ ಸರಿದ ಬಳಿಕ, ಚಿತ್ರರಂಗದ ಪ್ರಮುಖ ಕಾರ್ಮಿಕ ಒಕ್ಕೂಟ FWICE ಇದೀಗ ಅವರ ವಿರುದ್ಧ ಅಸಹಕಾರ ನಿಲುವು ತೆಗೆದುಕೊಂಡಿದೆ. ಈ ಬೆಳವಣಿಗೆ ಬಾಲಿವುಡ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಶೂಟಿಂಗ್‌ಗೂ ಮುನ್ನವೇ ನಿರ್ಮಾಪಕರಿಗೆ ಶಾಕ್ ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ನಿರ್ಮಾಣದ ‘ಡಾನ್ 3’ ಸಿನಿಮಾದ ಸಕಲ … Continue reading ಚಿತ್ರರಂಗದಿಂದ ರಣವೀರ್ ಸಿಂಗ್ ಬ್ಯಾನ್ ಅಂತೆ: ನೌಕರರ ಒಕ್ಕೂಟದಿಂದ ಹೊರಬಿತ್ತು ಖಡಕ್ ನಿರ್ಧಾರ
Copy and paste this URL into your WordPress site to embed
Copy and paste this code into your site to embed