‘ಡಾನ್ 3’ ಬಿಟ್ಟು ‘ಜೋಂಬಿ’ ಚಿತ್ರಕ್ಕೆ ಸೈ ಎಂದ ರಣ್‌ವೀರ್! ಹೊಸ ಚಿತ್ರದ ಬಜೆಟ್ ಎಷ್ಟು ಗೊತ್ತಾ?
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಧುರಂಧರ್’ ಮತ್ತು ‘ಧುರಂಧರ್ 2’ ಚಿತ್ರಗಳ ಭರ್ಜರಿ ಯಶಸ್ಸಿನ ನಂತರ, ಬಾಲಿವುಡ್ ಸ್ಟಾರ್ ರಣ್‌ವೀರ್ ಸಿಂಗ್ ‘ಡಾನ್ 3’ ಚಿತ್ರದಿಂದ ಹೊರಬಂದಿದ್ದಾರೆ. ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದ್ದು, ನಿರ್ದೇಶಕ ಜೈ ಮೆಹ್ತಾ ಅವರ ‘ಪ್ರಳಯ’ ಸಿನಿಮಾದಲ್ಲಿ ನಟಿಸುವುದು ಕನ್ಫರ್ಮ್ ಆಗಿದೆ. ಇದು ಹಾಲಿವುಡ್ ಶೈಲಿಯ ರೋಮಾಂಚಕ ಜೋಂಬಿ ಸರ್ವೈವಲ್ ಥ್ರಿಲ್ಲರ್ ಕಥೆಯಾಗಿದೆ. ಆಸ್ಟ್ರೇಲಿಯಾದಲ್ಲಿ ಶೂಟಿಂಗ್, 300 ಕೋಟಿ ಬಜೆಟ್ ಜೋಂಬಿಗಳಿಂದ ತುಂಬಿದ ಜಗತ್ತಿನಲ್ಲಿ ದಂಪತಿಯು ಬದುಕುಳಿಯಲು … Continue reading ‘ಡಾನ್ 3’ ಬಿಟ್ಟು ‘ಜೋಂಬಿ’ ಚಿತ್ರಕ್ಕೆ ಸೈ ಎಂದ ರಣ್‌ವೀರ್! ಹೊಸ ಚಿತ್ರದ ಬಜೆಟ್ ಎಷ್ಟು ಗೊತ್ತಾ?
Copy and paste this URL into your WordPress site to embed
Copy and paste this code into your site to embed