ರಣವೀರ್ ಸಿಂಗ್ ಗೆ ಜೀವ ಬೆದರಿಕೆ: ತನಿಖೆಯಿಂದ ಬಯಲಾಯಿತು ಕಾಣದ ಕೈಗಳ ಕೈವಾಡ?
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಇತ್ತೀಚೆಗೆ ಭೂಗತ ಲೋಕದಿಂದ ಜೀವ ಬೆದರಿಕೆ ಬಂದಿದ್ದು, ಇಡೀ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕಳೆದ ಮಂಗಳವಾರ ರಣವೀರ್ ಸಿಂಗ್ ಅವರ ಮ್ಯಾನೇಜರ್ ಮೊಬೈಲ್‌ಗೆ ಒಂದು ವಾಟ್ಸಾಪ್ ವಾಯ್ಸ್ ನೋಟ್ ಬಂದಿದೆ. ಅದನ್ನು ಕೇಳಿದ ಮ್ಯಾನೇಜರ್ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಆ ವಾಯ್ಸ್ ನೋಟ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರಣವೀರ್ ಸಿಂಗ್ ಜೀವಕ್ಕೆ ಕುತ್ತು ತರುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಬರೋಬ್ಬರಿ 1 ಕೋಟಿ ರೂಪಾಯಿ ಹಣವನ್ನು ಬೇಡಿಕೆಯಾಗಿ ಇಟ್ಟಿದ್ದಾನೆ. … Continue reading ರಣವೀರ್ ಸಿಂಗ್ ಗೆ ಜೀವ ಬೆದರಿಕೆ: ತನಿಖೆಯಿಂದ ಬಯಲಾಯಿತು ಕಾಣದ ಕೈಗಳ ಕೈವಾಡ?
Copy and paste this URL into your WordPress site to embed
Copy and paste this code into your site to embed