ಮದುವೆ ಆಗ್ತೇನೆ ಬಾ ಅಂತ ಪ್ರಿಯಕರ ಮಾಡಿದ್ದು ರೇ*ಪ್: ಸಹಾಯಕ್ಕೆ ಬಂದವನು ಮಾಡಿದ್ದೇನು ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾ ರಾಜ್ಯದ ಜಗತಿಸಂಗ್‌ಪುರ ಜಿಲ್ಲೆಯಲ್ಲಿ 23 ವರ್ಷದ ಯುವತಿಯನ್ನು ಮದುವೆಯ ಭರವಸೆ ನೀಡಿ ಮನೆಬಿಟ್ಟು ಕರೆಸಿಕೊಂಡು ದೌರ್ಜನ್ಯ ಎಸಗಿ ಬಳಿಕ ಹತ್ಯೆ ಮಾಡಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸ್ ಮಾಹಿತಿ ಪ್ರಕಾರ, ಯುವತಿಯೊಂದಿಗೆ ಸ್ನೇಹ ಹೊಂದಿದ್ದ ವ್ಯಕ್ತಿ ದೇವಾಲಯದಲ್ಲಿ ಮದುವೆಯಾಗುವುದಾಗಿ ನಂಬಿಸಿ ಫೆಬ್ರವರಿ 22ರಂದು ಮನೆಬಿಟ್ಟು ಬರಲು ಹೇಳಿದ್ದ. ಬಳಿಕ ಏಕಾಂತ ಸ್ಥಳಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿ ರಹಾಮ ಬಸ್ ನಿಲ್ದಾಣದಲ್ಲಿ ಬಿಟ್ಟು … Continue reading ಮದುವೆ ಆಗ್ತೇನೆ ಬಾ ಅಂತ ಪ್ರಿಯಕರ ಮಾಡಿದ್ದು ರೇ*ಪ್: ಸಹಾಯಕ್ಕೆ ಬಂದವನು ಮಾಡಿದ್ದೇನು ಗೊತ್ತಾ?