ಎರಡು ವರ್ಷದ ಪುಟ್ಟ ಹುಡುಗಿಯ ಅತ್ಯಾ*ಚಾರ, ಕೊ*ಲೆ: ಡಿಎಂಕೆ ಕಾರ್ಯಕರ್ತ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪೆರಿಯನಾಯಗಂ ಎಂದು ಗುರುತಿಸಲಾಗಿದೆ. ಆತ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷದ ಕಾರ್ಯಕರ್ತನಾಗಿರುವುದಾಗಿ ತಿಳಿದುಬಂದಿದೆ. ಬಾಲಕಿಯ ತಾಯಿ ಪ್ರಿನ್ಸಿ ವೈವಾಹಿಕ ಭಿನ್ನಾಭಿಪ್ರಾಯದ ಹಿನ್ನೆಲೆ ಗಂಡ ಸೂರ್ಯನಿಂದ ದೂರವಾಗಿ ಅಂಚೆಟ್ಟಿ ಗ್ರಾಮದಲ್ಲಿ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಪೆರಿಯನಾಯಗಂ ಜೊತೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಫೆಬ್ರವರಿ 11ರಂದು ಮಗು ಅಸ್ವಸ್ಥಗೊಂಡು ಪ್ರಜ್ಞೆ … Continue reading ಎರಡು ವರ್ಷದ ಪುಟ್ಟ ಹುಡುಗಿಯ ಅತ್ಯಾ*ಚಾರ, ಕೊ*ಲೆ: ಡಿಎಂಕೆ ಕಾರ್ಯಕರ್ತ ಅರೆಸ್ಟ್