ಸೊಸೆ ಮೇಲೆ ಅ*ತ್ಯಾಚಾರ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 3.30 ಲಕ್ಷ ರೂ. ದಂಡ

ಹೊಸದಿಗಂತ ವರದಿ ವಿಜಯಪುರ: ಸೊಸೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 3.30 ಲಕ್ಷ ರೂ. ದಂಡ ವಿಧಿಸಿ ನಗರದ 1ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಅದೇಶ ನೀಡಿದೆ. ಇಲ್ಲಿನ ಗಣೇಶ ನಗರದ ನಿವಾಸಿ ರಮೇಶ ಮೂರಮಟ್ಟಿ ಶಿಕ್ಷೆಗೆ ಒಳಗಾದ ಆರೋಪಿ. ಕಳೆದ ಏಪ್ರಿಲ್ 2020 ರಲ್ಲಿ ಆರೋಪಿ ರಮೇಶ ತನ್ನ ಮಗನ ಹೆಂಡತಿ ಎನ್ನದೇ ದೈಹಿಕವಾಗಿ ಸಂಪರ್ಕಿಸುವ ಉದ್ದೇಶದಿಂದ ಲೈಂಗಿಕ ಹಲ್ಲೆ ನಡೆಸಿ, ಯಾರಿಗೂ ಹೇಳದಂತೆ ಸೊಸೆಗೆ ಜೀವ ಬೆದರಿಕೆ … Continue reading ಸೊಸೆ ಮೇಲೆ ಅ*ತ್ಯಾಚಾರ: ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ, 3.30 ಲಕ್ಷ ರೂ. ದಂಡ