ಮೊಮ್ಮಗಳ ಮೇಲೆ ಅತ್ಯಾ*ಚಾರ: ಕಾಮುಕ ಅಜ್ಜ ಅಂದರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಉತ್ತರ ಪ್ರದೇಶದ ಭಾದೋಹಿ ಜಿಲ್ಲೆಯಲ್ಲೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಆರು ವರ್ಷದ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ 58 ವರ್ಷದ ಅಜ್ಜನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮಾರ್ಚ್ 17ರಂದು ಬೆಳಗಿನ ಜಾವ ಈ ಘಟನೆ ನಡೆದಿದ್ದು, ಬಾಲಕಿಯ ತಾಯಿ ಮನೆಯಲ್ಲಿ ಇರದ ವೇಳೆ ಆರೋಪಿಯು ಕೃತ್ಯ ಎಸಗಿದ್ದಾನೆ. ಇತರ ಕುಟುಂಬ ಸದಸ್ಯರು ಕೆಳಮಹಡಿಯಲ್ಲಿ ಇದ್ದರು. ಬೆಳಿಗ್ಗೆ ಸುಮಾರು ಐದು ಗಂಟೆ ವೇಳೆಗೆ ಬಾಲಕಿಯ ಕಿರುಚಾಟ ಕೇಳಿ ಮೇಲ್ಮಹಡಿಗೆ ಧಾವಿಸಿದ … Continue reading ಮೊಮ್ಮಗಳ ಮೇಲೆ ಅತ್ಯಾ*ಚಾರ: ಕಾಮುಕ ಅಜ್ಜ ಅಂದರ್