ಮುಂಡಗೋಡಿನಲ್ಲಿ ಅಪರೂಪದ ‘ಕ್ಯಾಟ್ ಸ್ನೇಕ್’ ಪತ್ತೆ; ಸಾರ್ವಜನಿಕರಲ್ಲಿ ಆತಂಕ
ಹೊಸದಿಗಂತ ವರದಿ ಮುಂಡಗೋಡ: ಪಟ್ಟಣದ ಅಂಗಡಿಯೊಂದರಲ್ಲಿ ಅಪರೂಪದ ಬೆಕ್ಕು ಹಾವು (ಕ್ಯಾಟ್ ಸ್ನೇಕ್) ಕಾಣಿಸಿಕೊಂಡಿದ್ದು, ಅರಣ್ಯ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಪಟ್ಟಣದ ಗಣೇಶ ಶಿರಾಲಿ ಅವರ ಅಂಗಡಿಯಲ್ಲಿ ಹಾವು ಕಾಣಿಸಿಕೊಂಡಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗಸ್ತು ಅರಣ್ಯ ಪಾಲಕ ಮುತ್ತುರಾಜ ಹಳ್ಳಿ ಅವರು ಹಾವನ್ನು ಯಾವುದೇ ಹಾನಿಯಾಗದಂತೆ ಜಾಗರೂಕತೆಯಿಂದ ಹಿಡಿದು ರಕ್ಷಿಸಿದರು. ಬೆಕ್ಕಿನ ಕಣ್ಣಿನಂತೆ ಕಾಣುವ ಉದ್ದನೆಯ ಪಾಪೆಗಳನ್ನು ಹೊಂದಿರುವ ಈ ಹಾವು ಸಾಮಾನ್ಯವಾಗಿ ರಾತ್ರಿ ವೇಳೆ ಸಂಚರಿಸುತ್ತದೆ. ಹೆಚ್ಚಾಗಿ ಮರಗಳ … Continue reading ಮುಂಡಗೋಡಿನಲ್ಲಿ ಅಪರೂಪದ ‘ಕ್ಯಾಟ್ ಸ್ನೇಕ್’ ಪತ್ತೆ; ಸಾರ್ವಜನಿಕರಲ್ಲಿ ಆತಂಕ
Copy and paste this URL into your WordPress site to embed
Copy and paste this code into your site to embed