T20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಹೊಸ ವಿಶ್ವ ದಾಖಲೆ: 700 ವಿಕೆಟ್ ಉಡೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅಫ್ಘಾನಿಸ್ತಾನದ ಸ್ಪಿನ್ನರ್ ರಶೀದ್ ಖಾನ್ ಅಪೂರ್ವ ಸಾಧನೆ ಮಾಡಿ ಹೊಸ ಮೈಲುಗಲ್ಲು ನಿರ್ಮಿಸಿದ್ದಾರೆ. ದೆಹಲಿಯಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಯುಎಇ ವಿರುದ್ಧ ಬೌಲಿಂಗ್ ಮಾಡಿದ ಅವರು 4 ಓವರ್‌ಗಳಲ್ಲಿ 24 ರನ್ ನೀಡಿ ಒಂದು ವಿಕೆಟ್ ಪಡೆದರು. ಆ ಒಂದು ವಿಕೆಟ್‌ನೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್‌ಗಳ ಅಚ್ಚರಿ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ ಟಿ20 ಇತಿಹಾಸದಲ್ಲಿ ಯಾರೂ ಕೂಡ 700 ವಿಕೆಟ್‌ಗಳನ್ನು ಕಬಳಿಸಿರಲಿಲ್ಲ. ಹಲವು ಬೌಲರ್‌ಗಳು 600ಕ್ಕಿಂತ … Continue reading T20 ಕ್ರಿಕೆಟ್‌ನಲ್ಲಿ ರಶೀದ್ ಖಾನ್ ಹೊಸ ವಿಶ್ವ ದಾಖಲೆ: 700 ವಿಕೆಟ್ ಉಡೀಸ್!