CINE NEWS | ಸ್ಕೂಲ್‌ನಲ್ಲಿ ಫ್ರೆಂಡ್ಸ್ ಆಡ್ಕೋತಾರೆ, ಅಳುತ್ತಾ ತಂಗಿ ಕಾಲ್ ಮಾಡಿದ್ಲು.. ಭಾವುಕರಾದ ರಶ್ಮಿಕಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸ್ಕೂಲ್‌ನಲ್ಲಿ ಎಲ್ಲಾ ಆಡ್ಕೋತಾರೆ, ಏನೇನೋ ಮಾತಾಡ್ತಾರೆ.. ಇದು ರಶ್ಮಿಕಾರ ಎಂಟು ವರ್ಷದ ತಂಗಿ ಮಾತು. ಹೌದು, ಟ್ರೋಲ್ ವಿಷಯಕ್ಕೆ ಕುಟುಂಬದವರನ್ನು ಎಳೆಯಬೇಡಿ ಎಂದು ರಶ್ಮಿಕಾ ಮತ್ತೊಮ್ಮೆ ಮನವಿ ಮಾಡಿದ್ದಾರೆ. ರಶ್ಮಿಕಾ ತಂಗಿಗೆ ಸ್ಕೂಲ್‌ನಲ್ಲಿ ಮೀಡಿಯಾದಲ್ಲಿ ಹೀಗೆ ಬರ‍್ತಿದೆ, ಟ್ರೋಲ್‌ನಲ್ಲಿ ಹಾಗಿದೆ ಎಂದೆಲ್ಲಾ ಸ್ನೇಹಿತರು ಹೇಳುತ್ತಾರಂತೆ. ಇದರ ಬಗ್ಗೆ ಮಾತನಾಡುತ್ತಾ ರಶ್ಮಿಕಾ ಭಾವುಕರಾಗಿದ್ದಾರೆ.

[PICS] Rashmika Mandanna celebrates little sister's birthday with ...ನನ್ನ ತಂಗಿಯ ಮಾನಸಿಕ ಆರೋಗ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಅವಳಿನ್ನೂ ಚಿಕ್ಕವಳು, ನನಗೆ ಫೋನ್ ಮಾಡಿ ಹೀಗೆಲ್ಲಾ ಫ್ರೆಂಡ್ಸ್ ಹೇಳ್ತಾರೆ ಎಂದು ಅತ್ತಾಗ ನನಗೂ ಕಣ್ಣೀರು ಬಂದಿದೆ. ಅವಳ ಆರೋಗ್ಯ ಹಾಳು ಮಾಡಬೇಡಿ ಎಂದು ರಶ್ಮಿಕಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!