CINE NEWS | ವಾರಿಸು ಸಿನಿಮಾದಲ್ಲಿ ರಶ್ಮಿಕಾಗಿಲ್ಲ ಸ್ಕೋಪ್, ಗೊತ್ತಿದ್ರೂ ಸಿನಿಮಾ ಒಪ್ಕೊಂಡಿದ್ಯಾಕೆ ರಶ್ಮಿಕಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿಯರ ಪಾತ್ರಕ್ಕೆ ಜೀವ ಇಲ್ಲದೆ ಹೋದ್ರೆ ಹೀರೋಯಿನ್‌ಗಳು ಸಿನಿಮಾ ಮಾಡೋದಕ್ಕೆ ಒಪ್ಪೋದಿಲ್ಲ. ಆದರೆ ಬಹುಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ವಿಜಯ್ ಜತೆ ವಾರಿಸು ಸಿನಿಮಾದಲ್ಲಿ ನಟಿಸಿದ್ದಾರೆ.

Rashmika Mandanna joins Vijay on the sets of 'Thalapathy 66' | Tamil Movie  News - Times of Indiaಇಲ್ಲಿ ರಶ್ಮಿಕಾ ಪಾತ್ರಕ್ಕೆ ಯಾವುದೇ ಸ್ಕೋಪ್ ಇಲ್ಲ, ಎರಡು ಹಾಡುಗಳಲ್ಲಿ ಮಾತ್ರ ಅವರು ನಟಿಸಿದ್ದಾರೆ. ಆದರೂ ಸಿನಿಮಾ ಒಪ್ಪಿಕೊಳ್ಳೋಕೆ ಕಾರಣ ವಿಜಯ್ ದಳಪತಿ.

When Rashmika Mandanna revealed she wants to marry Thalapathy Vijay: 'He is  my crush'ಹೌದು, ಈ ಸಿನಿಮಾ ಮಾಡೋದಕ್ಕೆ ವಿಜಯ್ ಕಾರಣ, ನಾನು ಅವರ ಫ್ಯಾನ್, ಮುಂಚೆಯಿಂದಲೂ ಅವರ ಜೊತೆ ನಟಿಸಬೇಕು ಅಂತ ಆಸೆ ಇತ್ತು. ಸೆಟ್‌ನಲ್ಲಿ ಸಾಕಷ್ಟು ಕಲಿತಿದ್ದೇನೆ ಅಷ್ಟು ಸಾಕು ನನಗೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!