ಮದುವೆಗೆ ಬರುವವರಿಗೂ ಸ್ಟ್ರಿಕ್ಟ್‌ ರೂಲ್ಸ್‌ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇದೇ ಫೆಬ್ರವರಿ 26ರಂದು ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಹಸೆಮಣೆ ಏರಲಿದ್ದಾರೆ. ಹಲವು ವರ್ಷಗಳ ಡೇಟಿಂಗ್ ನಂತರ ಮದುವೆ ಸುದ್ದಿ ಹೊರಗೆ ಬಿದ್ದಿದ್ದು, ಈಗಲೂ ಸ್ಟಾರ್‌ ಕಪಲ್‌ ಮದುವೆ ಬಗ್ಗೆ ಮೌನ ಮುರಿದಿಲ್ಲ. ಈ ಹಿಂದೆ ಕನ್ನಡದ ನಟ ರಕ್ಷಿತ್‌ ಜೊತೆ ಜತೆ ಎಂಗೇಜ್‌ ಆದ ರಶ್ಮಿಕಾ ಹಲವು ವರ್ಷಗಳ ನಂತರ ವಿಜಯ್‌ ದೇವರಕೊಂಡ ಅವರನ್ನು ಮದುವೆಯಾಗಲಿದ್ದಾರೆ. ಉದಯಪುರದಲ್ಲಿ ಜೋಡಿ ಮದುವೆಯಾಗಲಿದ್ದು, ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಿಂಪಲ್‌ ಆಗಿ … Continue reading ಮದುವೆಗೆ ಬರುವವರಿಗೂ ಸ್ಟ್ರಿಕ್ಟ್‌ ರೂಲ್ಸ್‌ ಮಾಡಿದ ರಶ್ಮಿಕಾ ಮಂದಣ್ಣ-ವಿಜಯ್‌ ದೇವರಕೊಂಡ