ಎವರ್ ಯಂಗ್ ಅನಿಲ್ ಕಪೂರ್ ಜತೆ ಕ್ಯಾಮೆರಾಗೆ ಪೋಸ್ ನೀಡಿದ ರಶ್ಮಿಕಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಕನ್ನಡದಲ್ಲಿ ತಮ್ಮ ಕರಿಯರ್ ಆರಂಭ ಮಾಡಿದ್ರೂ ಹೆಚ್ಚು ಹೆಸರು ಮಾಡ್ತಿರೋದು ಬಾಲಿವುಡ್‌ನಲ್ಲಿ. ಬಾಲಿವುಡ್‌ನಲ್ಲಿ ಸಂಪೂರ್ಣವಾಗಿ ಬೆರೆತು ಹೋಗಿರೋ ರಶ್ಮಿಕಾ ಮಂದಣ್ಣ, ಪಾರ್ಟಿ, ಅವಾರ್ಡ್ ಫಂಕ್ಷನ್‌ಗಳಲ್ಲಿ ಕಾಣಿಸುತ್ತಿದ್ದಾರೆ.

ಇದೀಗ ಬಾಲಿವುಡ್‌ನ ಎವರ್ ಯಂಗ್ ಆಕ್ಟರ್ ಅನಿಲ್ ಕಪೂರ್ ಅವರನ್ನು ರಶ್ಮಿಕಾ ಭೇಟಿಯಾಗಿದ್ದಾರೆ. ಅನಿಲ್ ಕಪೂರ್ ಕೂಡ ರಶ್ಮಿಕಾರನ್ನು ಆತ್ಮೀಯವಾಗಿ ಮಾತನಾಡಿಸಿದ್ದಾರೆ. ಹಂಗಾಮಾ ಸ್ಟೈಲ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅನಿಲ್ ಕಪೂರ್ ಹಾಗೂ ರಶ್ಮಿಕಾ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!