ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ರಶ್ಮಿಕಾ–ವಿಜಯ್: ಅವರು ಹೋಗಿದ್ದು ಹನಿಮೂನ್‌ಗಲ್ವಂತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮದುವೆಯ ಬಳಿಕ ಟ್ರಿಪ್ ಗೆ ತೆರಳಿದ ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವೆರಕೊಂಡ ಜೋಡಿ ಇದೀಗ ಹೊಸ ಟ್ರೆಂಡ್‌ಗೆ ನಾಂದಿ ಹಾಡಿದೆ. ಸಾಮಾನ್ಯವಾಗಿ ದಂಪತಿಗಳು ಮದುವೆಯ ನಂತರ ಹನಿಮೂನ್‌ಗೆ ತೆರಳುವುದು ರೂಢಿ. ಆದರೆ ಈ ಜೋಡಿ ಸ್ನೇಹಿತರ ಜೊತೆ ಸೇರಿ ಪ್ರವಾಸಕ್ಕೆ ತೆರಳಿ ‘ಬಡ್ಡೀಮೂನ್’ ಸಂಸ್ಕೃತಿಯನ್ನು ಪರಿಚಯಿಸಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯವಾಗಿರುವ ಈ ‘ಬಡ್ಡೀಮೂನ್’ ಪದ್ಧತಿಯಲ್ಲಿ, ದಂಪತಿಗಳು ತಮ್ಮ ಸ್ನೇಹಿತರೊಂದಿಗೆ ಮೋಜು ಮಾಡಲು ಪ್ರವಾಸ ಕೈಗೊಳ್ಳುತ್ತಾರೆ. ಭಾರತದಲ್ಲಿ ಇನ್ನೂ ಹೆಚ್ಚಿನ … Continue reading ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ ರಶ್ಮಿಕಾ–ವಿಜಯ್: ಅವರು ಹೋಗಿದ್ದು ಹನಿಮೂನ್‌ಗಲ್ವಂತೆ!