ರಶ್ಮಿಕಾ,ವಿಜಯ್ ಆರತಕ್ಷತೆ ಸಂಭ್ರಮ: ಈ ಕ್ಷಣ ವಿರೋಶ್ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?
ಹೊಸ ದಿಗಂತ ಡಿಜಿಟಲ್ ಡೆಸ್ಕ್: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಅದ್ದೂರಿಯಾಗಿ ನಡೆದಿದ್ದು, ಇದೀಗ ವಿರೋಶ್ ಜೋಡಿ ಹೈದರಾಬಾದ್ ನಲ್ಲಿ ಆರತಕ್ಷತೆ ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ. ಇದೇ ವೇಳೆ ಹೈದರಾಬಾದ್ ಆರತಕ್ಷತೆ ಕಾರ್ಯಕ್ರಮ ಕುರಿತು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ವಿಶೇಷ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಹೈದರಾಬಾದ್ ನಲ್ಲಿ ಮಾರ್ಚ್ 4ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭ ದೇಶಾದ್ಯಂತ ಅಭಿಮಾನಿ ಬಳಗಕ್ಕೆ ವಿರೋಶ್ ಜೋಡಿ ಕೈಜೋಡಿಸಿ ಮನವಿ ಮಾಡಿದೆ. ಪೊಲೀಸರ ಸೂಚನೆ, ಭದ್ರತಾ … Continue reading ರಶ್ಮಿಕಾ,ವಿಜಯ್ ಆರತಕ್ಷತೆ ಸಂಭ್ರಮ: ಈ ಕ್ಷಣ ವಿರೋಶ್ ಜೋಡಿ ಅಭಿಮಾನಿಗಳಿಗೆ ಮಾಡಿದ ಮನವಿಯೇನು?
Copy and paste this URL into your WordPress site to embed
Copy and paste this code into your site to embed