CINE | ರಶ್ಮಿಕಾ-ವಿಜಯ್‌ ಮದುವೆ ಆಮಂತ್ರಣದಲ್ಲಿದೆ ಸಿಕ್ಕಾಪಟ್ಟೆ ಗಿಫ್ಟ್ಸ್‌, ಏನೆಲ್ಲಾ ಇದೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಇತ್ತೀಚೆಗಷ್ಟೇ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆಯ ಕರೆಯೋಲೆ ಫೋಟೊ ವೈರಲ್‌ ಆಗಿತ್ತು. ಇದೀಗ ಇನ್ವಿಟೇಷನ್‌ನಲ್ಲಿ ಏನಿದೆ ಎನ್ನುವ ವಿಡಿಯೋ ವೈರಲ್‌ ಆಗಿದೆ. ಇದೇ ತಿಂಗಳು 26 ರಂದು ಉದಯಪುರದಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಇನ್ವಿಟೇಷನ್‌ನಲ್ಲಿ ಏನಿದೆ? ಆಮಂತ್ರಣ ಪತ್ರಿಕೆನ್ಯಾಷನಲ್‌ ಕ್ರಶ್‌ ಪರ್ಫ್ಯೂಮ್‌ಹ್ಯಾಂಡ್‌ ಲೋಷನ್‌ಫೂಟ್‌ ಕ್ರೀಮ್‌ರೌಡಿ ಬ್ರಾಂಡ್‌ನ ಟೀ ಶರ್ಟ್‌ಡ್ರೈ ಫ್ರೂಟ್ಸ್‌ ಮದುವೆ ಫೆಬ್ರವರಿ 26 ಕ್ಕೆ ನಡೆಯಲಿದ್ದು, ಮದುವೆ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು ಮತ್ತು ಅತ್ಯಾಪ್ತ ಸ್ನೇಹಿತರಷ್ಟೆ ಭಾಗಿ … Continue reading CINE | ರಶ್ಮಿಕಾ-ವಿಜಯ್‌ ಮದುವೆ ಆಮಂತ್ರಣದಲ್ಲಿದೆ ಸಿಕ್ಕಾಪಟ್ಟೆ ಗಿಫ್ಟ್ಸ್‌, ಏನೆಲ್ಲಾ ಇದೆ ಗೊತ್ತಾ?