CINE | ರಶ್ಮಿಕಾ ಚಾರ್ಮ್‌ಗೆ ಸಾಟಿಯೇ ಇಲ್ಲ, ಮಿಸರ್ಸ್‌ ದೇವರಕೊಂಡ ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಇದೀಗ ಮಿಸರ್ಸ್‌ ದೇವರಕೊಂಡ ಆಗಿದ್ದಾರೆ. ಮದುವೆಯಾದ ನಂತರ ಸಿನಿಮಾದಲ್ಲಿ ಅವಕಾಶಗಳು ಕಡಿಮೆ ಸಿಗುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ಮಾತನ್ನು ರಶ್ಮಿಕಾ ಸುಳ್ಳು ಮಾಡಿದ್ದಾರೆ. ನಟಿ ರಶ್ಮಿಕಾ ಕೈಯಲ್ಲಿ ಇನ್ನೂ ಹನ್ನೆರಡು ಸಿನಿಮಾಗಳಿವೆ. ಹೌದು, 12 ಪ್ರಾಜೆಕ್ಟ್​ಗಳನ್ನು ಹೊಂದಿರುವ ರಶ್ಮಿಕಾ ಕೆಲವೇ ದಿನಗಳಲ್ಲಿ ನೂರು ಕೋಟಿಯ ಒಡತಿಯಾಗಲಿದ್ದಾರೆ. ಯಾವೆಲ್ಲಾ ಸಿನಿಮಾಗಳಿವೆ ನೋಡಿ.. ಹೋಮಿ ಅದಜಾನಿಯಾ ನಿರ್ದೇಶನದ ಕಾಕ್‌ಟೇಲ್‌ 2ನಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಶಾಹಿದ್‌ ಕಪೂರ್‌ ಕ್ರಿತಿ ಸೆನೊನ್‌ … Continue reading CINE | ರಶ್ಮಿಕಾ ಚಾರ್ಮ್‌ಗೆ ಸಾಟಿಯೇ ಇಲ್ಲ, ಮಿಸರ್ಸ್‌ ದೇವರಕೊಂಡ ಕೈಯಲ್ಲಿದೆ ಬರೋಬ್ಬರಿ 12 ಸಿನಿಮಾ