ನನಸಾಯ್ತು ರಶ್ಮಿಕಾ ಕನಸು, ನೆಚ್ಚಿನ ನಟಿಯನ್ನು ಭೇಟಿ ಮಾಡಿಯೇ ಬಿಟ್ರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಬಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ, ಇದೀಗ ಗುಡ್‌ಬೈ ಪ್ರಮೋಷನ್ಸ್‌ನಲ್ಲಿ ತೊಡಗಿರೋ ರಶ್ಮಿಕಾ ನಮ್ಮ ಫೇವರೆಟ್ ಹೀರೋಯಿನ್‌ನ್ನು ಭೇಟಿ ಮಾಡಿದ್ದಾರೆ.

Rashmika Mandanna की ताल पर नाची माधुरी दीक्षित, धक-धक गर्ल ने फिर बढ़ाई  धड़कने - पर्दाफाशಯಾರು ಗೊತ್ತಾ ರಶ್ಮಿಕಾ ಕನಸಿನ ಹೀರೋಯಿನ್, ಇನ್ಯಾರೂ ಅಲ್ಲ, ಮಾಧುರಿ ದೀಕ್ಷಿತ್. ಹೌದು ಡ್ಯಾನ್ಸ್ ಶೋನಲ್ಲಿ ಪ್ರಮೋಷನ್‌ಗೆ ತೆರಳಿದ್ದ ರಶ್ಮಿಕಾ ಮಾಧುರಿ ದೀಕ್ಷಿತ್ ಜೊತೆ ಹೆಜ್ಜೆ ಹಾಕಿದ್ದಾರೆ. ಚಿಕ್ಕಂದಿನಿಂದ ಇವರ ಹಾಡುಗಳನ್ನು ನೋಡ್ತಾ ಬಂದಿದ್ದೇನೆ, ಇವರ ಎಕ್ಸ್‌ಪ್ರೆಶನ್ ಕಾಪಿ ಮಾಡಲು ಯತ್ನಿಸಿದ್ದೇನೆ. ಇದೀಗ ಇವರ ಪಕ್ಕದಲ್ಲೇ ನಿಂತಿದ್ದೇನೆ ಎಂದರೆ ನಂಬೋದಕ್ಕೆ ಅಸಾಧ್ಯ. ನನಗೆ ಇದು ಫ್ಯಾನ್ ಗರ್ಲ್ ಮೂಮೆಂಟ್ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!