Sunday, June 26, 2022

Latest Posts

ದಿ ಫ್ಯಾಮಿಲಿ ಮ್ಯಾನ್-2 : ಸಮಂತಾ ಆಕ್ಟಿಂಗ್ ನೋಡಿ ರಶ್ಮಿಕಾ ಹೇಳಿದ್ದೇನು?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದಿ ಫ್ಯಾಮಿಲಿ ಮ್ಯಾನ್ ಸೀರೀಸ್‌ನ ಸೀಸನ್-2  ಬಿಡುಗಡೆ ಆಗಿದ್ದು, ಈಗಾಗಲೇ ಜನರ ಮನ ಗೆದ್ದಿದೆ.
ಅದರಲ್ಲೂ ಸಮಂತಾ ಅಕ್ಕಿನೇನಿ ಸೀರೀಸ್‌ನ ಹೈಲೈಟ್ ಆಗಿದ್ದು, ಅವರ ಆಕ್ಟಿಂಗ್‌ಗೆ ಅಭಿಮಾನಿಗಳಷ್ಟೇ ಅಲ್ಲ, ಸಿನಿಮಾ ತಾರೆಯರೂ ಫಿದಾ ಆಗಿದ್ದಾರೆ.
ಬಹುಭಾಷಾ ತಾರೆ ರಶ್ಮಿಕಾ ಮಂದಣ್ಣ ಫ್ಯಾಮಿಲಿ ಮ್ಯಾನ್ ನೋಡಿ ಸಮಂತಾ ನಟನೆಗೆ ಸೈ ಅಂದಿದ್ದಾರೆ. ಬೆಂಕಿ ಇಮೋಜಿ ಬಳಸಿ ಆಕ್ಟಿಂಗ್ ಸೂಪರ್ ಎಂದು ರೆಸ್ಪಾನ್ಸ್ ಮಾಡಿದ್ದಾರೆ. ಸಮಂತಾ ದೃಶ್ಯವೊಂದರ ಶೂಟಿಂಗ್ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದಕ್ಕೆ ಸಿನಿ ತಾರೆಯರು ಭೇಷ್ ಎನ್ನುತ್ತಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss