ರಶ್ಮಿಕಾ ರಿಸೆಪ್ಷನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಉಟ್ಟ ನಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ರಿಸೆಪ್ಷನ್‌ ಸಮಾಪ್ತಿಯಾಗಿದೆ, ಇದೊಂದು ಕಾರ್ಯಕ್ರಮ ಮುಗಿಸಿ ನಾವು ರೆಸ್ಟ್‌ ಮಾಡ್ತೇವೆ ಎಂದು ವಿಜಯ್‌ ಹೇಳಿಕೊಂಡಿದ್ದಾರೆ. ಮದುವೆಯ ಲುಕ್‌ನಿಂದ ವೈರಲ್‌ ಆಗಿದ್ದ ಜೋಡಿ, ರಿಸೆಪ್ಷನ್‌ ಲುಕ್‌ನಲ್ಲೂ ಬೆಸ್ಟ್‌ ಎನಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ನಮ್ಮ ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಧರಿಸಿದ್ದಾರೆ. ಇರುವ ಬಾರ್ಡರ್‌ಗೆ ಇನ್ನೊಂದು ಬಾರ್ಡರ್‌ ಹಚ್ಚಿಸಿ ಡಿಸೈನ್‌ ಮಾಡಿಸಿದ್ದಾರೆ. ಕೆಂಪು ಮೈಸೂರು ಸಿಲ್ಕ್‌ ಸೀರೆ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಇಡೀ ಚಿತ್ರರಂಗವೇ ಭೇಟಿ … Continue reading ರಶ್ಮಿಕಾ ರಿಸೆಪ್ಷನ್‌ ಲುಕ್‌ಗೆ ಫ್ಯಾನ್ಸ್‌ ಫಿದಾ: ಕರ್ನಾಟಕದ ಹೆಮ್ಮೆ ಮೈಸೂರು ಸಿಲ್ಕ್‌ ಉಟ್ಟ ನಟಿ