”ಅಮಿತಾಭ್ ಬಚ್ಚನ್ ಡಾಲ್ ಇದ್ದಂತೆ, ಯಾವಾಗಲೂ ಹಸನ್ಮುಖಿ”

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಶ್ಮಿಕಾ ಮಂದಣ್ಣ ಈಗ ಎಲ್ಲ ಭಾಷೆ ಸಿನಿಮಾಗಳಲ್ಲಿಯೂ ಮಿಂಚುತ್ತಿರೋ ನಟಿ, ಕನ್ನಡದಿಂದ ಆರಂಭಿಸಿದ ಇದೀಗ ಬಾಲಿವುಡ್‌ನಲ್ಲೂ ಭರ್ಜರಿ ಎಂಟ್ರಿ ನೀಡಿದ್ದಾರೆ.
ಎಂಟ್ರಿ ನೀಡಿದ್ದೇ ತಡ, ಬಾಲಿವುಡ್ ಬಿಗ್‌ಬಿ ಅಮಿತಾಭ್ ಜೊತೆ ನಟಿಸೋ ಅವಕಾಶ ಕೂಡ ರಶ್ಮಿಕಾಗೆ ಸಿಕ್ಕಿದೆ. ವಿಕಾಸ್ ಬಹ್ಲ್ ನಿರ್ದೇಶನದ ಗುಡ್‌ಬೈ ಸಿನಿಮಾದಲ್ಲಿ ಅಮಿತಾಭ್ ಹಾಗೂ ರಶ್ಮಿಕಾ ಒಟ್ಟಿಗೇ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ.

ಅಮಿತಾಭ್ ಅವರು ಗೊಂಬೆ ಥರ, ನನಗೆ ಅವರನ್ನು ಕಂಡರೆ ತುಂಬಾ ಇಷ್ಟ ಹಾಗೇ ಗೌರವ ಕೂಡ. ಅದ್ಭುತ ವ್ಯಕ್ತಿತ್ವ ಇರೋ ಅಮಿತಾಭ್ ಅವರು ಶೂಟ್‌ನಲ್ಲಿ ಸದಾ ನಗುತ್ತಲೇ ಇರುತ್ತಿದ್ದರು. ಅವರ ಬಗ್ಗೆ ಎಷ್ಟು ಹೇಳಿದ್ರೂ ಕಮ್ಮಿನೇ ಎಂದು ರಶ್ಮಿಕಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!