ರವಿ ಬಸ್ರೂರುಗೆ 35 ಲಕ್ಷದ ರೊಲೆಕ್ಸ್ ಗಿಫ್ಟ್: ಟಾಲಿವುಡ್ ಹೀರೋನಿಂದ ವಿಶೇಷ ಸನ್ಮಾನ
ಹೊಸದಿಗಂತ ಡಿಜಿಟಲ್ ಡೆಸ್ಕ್: ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರುಗೆ ಕನ್ನಡದ ಜೊತೆಗೆ ಇತರ ಭಾಷೆಗಳಲ್ಲೂ ಬೇಡಿಕೆ ಹೆಚ್ಚಾಗಿದೆ. ಇತ್ತೀಚೆಗೆ ಟಾಲಿವುಡ್ ನಟ-ನಿರ್ದೇಶಕ ವಿಶ್ವಕ್ಸೇನ್ ಅವರು ರವಿ ಬಸ್ರೂರಿಗೆ ದುಬಾರಿ ರೊಲೆಕ್ಸ್ ವಾಚ್ ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ. ಈ ವಾಚ್ ಮೌಲ್ಯ ಸುಮಾರು 35 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ. ‘#ಕಲ್ಟ್’ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಚಿತ್ರಕ್ಕೆ ರವಿ ನೀಡಿದ ಹಿನ್ನೆಲೆ ಸಂಗೀತದ ಬಗ್ಗೆ ವಿಶ್ವಕ್ … Continue reading ರವಿ ಬಸ್ರೂರುಗೆ 35 ಲಕ್ಷದ ರೊಲೆಕ್ಸ್ ಗಿಫ್ಟ್: ಟಾಲಿವುಡ್ ಹೀರೋನಿಂದ ವಿಶೇಷ ಸನ್ಮಾನ
Copy and paste this URL into your WordPress site to embed
Copy and paste this code into your site to embed