spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕುಸ್ತಿ- ಭಾರತಕ್ಕೆ ಪದಕ ಪಕ್ಕಾ ಮಾಡಿದ ರವಿ 

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಪುರುಷರ 57 ಕೆಜಿ ಫ್ರೀಸ್ಟೈಲ್ ಸೆಮಿಫೈನಲ್ ನಲ್ಲಿ ಕಜಕಿಸ್ತಾನದ ನುರಿಸ್ಲಾಂ ಅವರನ್ನು ಸೋಲಿಸುವ ಮೂಲಕ ಭಾರತದ ರವಿ ಕುಮಾರ ದಹಿಯಾ ಪದಕ ಖಚಿತಪಡಿಸಿದ್ದಾರೆ.

ಫೈನಲ್ ನಲ್ಲಿ ಗೆದ್ದರೆ ಭಾರತ ಕುಸ್ತಿಯಲ್ಲಿ ಚಿನ್ನವನ್ನೇ ಬಾಚಲಿದೆ.

ಒಂದು ಹಂತದಲ್ಲಿ ಕಜಕಿಸ್ತಾನದ ಎದುರಾಳಿ ಎದುರು ಹಿನ್ನೆಡೆ ಅನುಭವಿಸಿದ ರವಿ ದಹಿಯಾ, ತಿರುಗಿ ಫಾರ್ಮ್ ಗಳಿಸಿದ ರೀತಿ ಪ್ರದರ್ಶನದ ಹೈಲೈಟ್ ಆಗಿತ್ತು. 3-9ರ ಹಿನ್ನಡೆಯಲ್ಲಿದ್ದ ರವಿ ದಹಿಯಾ ವಿರುದ್ಧ ಸಮಯ ಮತ್ತು ಅವಕಾಶಗಳೆರಡೂ ಕೈಜಾರುತ್ತಿದ್ದವು. ಅಂಥ ಸಂದರ್ಭದಲ್ಲೂ ಮರುಘಾತ ನೀಡಿ, ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಎದುರಾಳಿಯನ್ನು ಮೇಲೇಳಲಾರದಂತೆ ಚಿತ್ ಆಗಿಸಿ ವಿಜಯ ಸಾಧಿಸಿದ್ದಾರೆ ರವಿ ದಹಿಯಾ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss