ಮಗನಾಗಿ ರಾಯನ್ ಇದ್ದಾನೆ,ಮಗಳು ಬಂದಿರುವುದಕ್ಕೆ ಖುಷಿ: ಮೇಘನಾ ರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ ಪತ್ನಿ ಪ್ರೇರಣಾನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೀಗಾಗಿ ಪ್ರೇರಣಾನ ನೋಡಲು ಮೇಘನಾ ರಾಜ್‌ ಕೆಆರ್‌ ರಸ್ತೆಯಲ್ಲಿರುವ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ತಂಗಿಯನ್ನು ನೋಡಿ ಖುಷಿ ಪಟ್ಟಿರುವ ರಾಯನ್ ರಾಜ್ ಸರ್ಜಾ ನೈಸ್‌ ಎಂದಿದ್ದಾನೆ. ಬ್ಯೂಟಿಫುಲ್ ಡೆಲಿವರಿ ಆಗಿದೆ ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಮನೆಯವರೆಲ್ಲಾ ಇದ್ದಾರೆ. ಮಗನಾಗಿ ರಾಯನ್ ಆಗಲೇ ಇದ್ದಾನೆ ಮಗಳು ಬಂದಿರುವುದಕ್ಕೆ ಖುಷಿ ಇದೆ ಎಂದು ಮೇಘನಾ ರಾಜ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!