WPL 2026 Final | ʼಎರಡನೇ ಸಲವೂ ಕಪ್‌ ನಮ್ದೇʼ ಇತಿಹಾಸ ಬದಲಿಸಿದ ಆರ್‌ಸಿಬಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಿನ್ನೆ ವಡೋದರಾದ ಕೋಟಂಬಿ ಸ್ಟೇಡಿಯಂನಲ್ಲಿ ನಡೆದ ಡಬ್ಲೂಪಿಎಲ್‌ ಫೈನಲ್ಸ್‌ನಲ್ಲಿ ಆರ್‌ಸಿಬಿ ಮಹಿಳಾ ತಂಡ ಗೆದ್ದು ಬೀಗಿ ಇತಿಹಾಸ ನಿರ್ಮಿಸಿದೆ. ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳು ಈ ಗೆಲುವಿಗಾಗಿ ಕಾಯುತ್ತಿದ್ದರು. ಆರ್‌ಸಿಬಿ ಮೆನ್‌ ಟೀಂ ಗೆಲ್ಲುವುದಕ್ಕೂ ಮುನ್ನವೇ ಮಹಿಳಾ ತಂಡ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಇದೀಗ ಎರಡನೇ ಬಾರಿಗೆ ಸ್ಮೃತಿ ಮಂಧಾನ ಪಡೆ ಟ್ರೋಫಿ ಎತ್ತಿ ಹಿಡಿದಿದ್ದು, ಕ್ರಿಕೆಟ್‌ ಪ್ರಿಯರಿಗೆ ಸಂತಸವಾಗಿದೆ. ನಿನ್ನೆ ನಡೆದ ಪಂದ್ಯ ರೋಚಕವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಸತತ ನಾಲ್ಕು ಬಾರಿಗೆ … Continue reading WPL 2026 Final | ʼಎರಡನೇ ಸಲವೂ ಕಪ್‌ ನಮ್ದೇʼ ಇತಿಹಾಸ ಬದಲಿಸಿದ ಆರ್‌ಸಿಬಿ