RCB, ಡೆಲ್ಲಿ ಪಂದ್ಯಗಳು ‘ಫ್ರೀ ಪಾಯಿಂಟ್ಸ್’: ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಸೆಹ್ವಾಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಉತ್ಸಾಹ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೇಳೆಯಲ್ಲೇ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಒಂದು ಹೇಳಿಕೆ ಅಭಿಮಾನಿಗಳ ಗಮನ ಸೆಳೆದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಬಗ್ಗೆ ಅವರು ಹಂಚಿಕೊಂಡ ಹಳೆಯ ನೆನಪುಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ. ತಮ್ಮ ಆಟದ ದಿನಗಳಲ್ಲಿ RCB ಮತ್ತು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಗಳನ್ನು “ಫ್ರೀ ಪಾಯಿಂಟ್ಸ್” ಎಂದು ಪರಿಗಣಿಸುತ್ತಿದ್ದೆವು ಎಂದು ಸೆಹ್ವಾಗ್ ಹೇಳಿದ್ದಾರೆ. ಅಂದರೆ … Continue reading RCB, ಡೆಲ್ಲಿ ಪಂದ್ಯಗಳು ‘ಫ್ರೀ ಪಾಯಿಂಟ್ಸ್’: ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಸೆಹ್ವಾಗ್
Copy and paste this URL into your WordPress site to embed
Copy and paste this code into your site to embed