RCB ಫ್ಯಾನ್ಸ್ ಗೆ ನಮ್ಮ ಮೆಟ್ರೋದಲ್ಲಿ ‘ಫ್ರೀ ರೈಡ್’: BMRCL ನಿಂದ ಹೊರಬಿತ್ತು ನೋಡಿ ನಿಜ ಸುದ್ದಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಫೈನಲ್ ದಿನದಂದು RCB ಅಭಿಮಾನಿಗಳಿಗೆ ಉಚಿತ ಮೆಟ್ರೋ ಪ್ರಯಾಣ ನೀಡಲಾಗುತ್ತದೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಡಿರುವ ಸುದ್ದಿಗಳನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಸಂಪೂರ್ಣವಾಗಿ ತಳ್ಳಿಹಾಕಿದೆ. ಈ ಕುರಿತು ಯಾವುದೇ ಅಧಿಕೃತ ಯೋಜನೆ ಅಥವಾ ಅನುಮೋದನೆ ನೀಡಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮದ ಸುಳ್ಳು ಪ್ರಚಾರಕ್ಕೆ ಬ್ರೇಕ್ ಮೇ 31 ರಂದು ಅಹಮದಾಬಾದ್‌ನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ದಿನದಂದು RCB ಬೆಂಬಲಿಗರಿಗೆ ನಮ್ಮ ಮೆಟ್ರೋದಲ್ಲಿ ಉಚಿತ ಪ್ರಯಾಣ ಸಿಗಲಿದೆ … Continue reading RCB ಫ್ಯಾನ್ಸ್ ಗೆ ನಮ್ಮ ಮೆಟ್ರೋದಲ್ಲಿ ‘ಫ್ರೀ ರೈಡ್’: BMRCL ನಿಂದ ಹೊರಬಿತ್ತು ನೋಡಿ ನಿಜ ಸುದ್ದಿ