RCB vs GT Final | ಕಪ್ ಕದನಕ್ಕೆ ಮಳೆ ಕಾಟ?: ಗೆಲುವಿನ ಲೆಕ್ಕಾಚಾರದ ಮಧ್ಯೆ ಮಳೆಯ ಲೆಕ್ಕ ಮಾಡ್ತಿರೋ ಅಭಿಮಾನಿಗಳು
ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಆದರೆ ಈ ಹೈವೋಲ್ಟೇಜ್ ಪಂದ್ಯಕ್ಕಿಂತಲೂ ಇದೀಗ ಅಭಿಮಾನಿಗಳ ಗಮನ ಸೆಳೆದಿರುವುದು ಹವಾಮಾನ ಪರಿಸ್ಥಿತಿ. ಮಳೆ ಸಾಧ್ಯತೆಯ ವರದಿಗಳು ಫೈನಲ್ ಮೇಲೆಯೇ ಅನುಮಾನಗಳ ಮೋಡ ಕವಿದಂತಾಗಿದೆ. ಮಳೆ ಭೀತಿ ಹೆಚ್ಚಿಸಿದ ಹವಾಮಾನ ಎಚ್ಚರಿಕೆ ಅಹಮದಾಬಾದ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನೆಲೆ ಪಂದ್ಯದ ವೇಳೆ ಮಳೆ ಸುರಿಯುವ ಸಾಧ್ಯತೆಗಳ ಬಗ್ಗೆ ಚರ್ಚೆ … Continue reading RCB vs GT Final | ಕಪ್ ಕದನಕ್ಕೆ ಮಳೆ ಕಾಟ?: ಗೆಲುವಿನ ಲೆಕ್ಕಾಚಾರದ ಮಧ್ಯೆ ಮಳೆಯ ಲೆಕ್ಕ ಮಾಡ್ತಿರೋ ಅಭಿಮಾನಿಗಳು
Copy and paste this URL into your WordPress site to embed
Copy and paste this code into your site to embed