RCB vs GT | ಪಡಿಕ್ಕಲ್-ಕೊಹ್ಲಿ ಆರ್ಭಟಕ್ಕೆ ಟೈಟನ್ಸ್ ಧೂಳೀಪಟ: ಚಿನ್ನಸ್ವಾಮಿಯಲ್ಲಿ RCB ಮುಡಿಗೇರಿತು 50ನೇ ಜಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿಯಲ್ಲಿ ನಡೆದ ರೋಚಕ ಪಂದ್ಯದಲ್ಲಿ RCB ಗುಜರಾತ್ ಟೈಟಾನ್ಸ್ ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನೊಂದಿಗೆ RCB ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ಭರ್ಜರಿ ಆರಂಭ ಪಡೆದು 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಸಾಯಿ ಸುದರ್ಶನ್ ಅದ್ಭುತ ಶತಕ ಸಿಡಿಸಿ ಗಮನ ಸೆಳೆದರು. ಶುಭ್‌ಮನ್ ಗಿಲ್ (32) ಜೊತೆ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿದರೂ ಮಧ್ಯಮ … Continue reading RCB vs GT | ಪಡಿಕ್ಕಲ್-ಕೊಹ್ಲಿ ಆರ್ಭಟಕ್ಕೆ ಟೈಟನ್ಸ್ ಧೂಳೀಪಟ: ಚಿನ್ನಸ್ವಾಮಿಯಲ್ಲಿ RCB ಮುಡಿಗೇರಿತು 50ನೇ ಜಯ
Copy and paste this URL into your WordPress site to embed
Copy and paste this code into your site to embed