RCB vs LSG | ಬ್ಯಾಟಿಂಗ್ ಟೀಮ್ ಕೈಕೊಟ್ಟಿತ್ತು: ಆಟಗಾರರ ವೈಫಲ್ಯ ಒಪ್ಪಿಕೊಂಡ ಹಂಗಾಮಿ ನಾಯಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅನುಭವಿಸಿದ ಸೋಲಿನ ಬಳಿಕ ಲಕ್ನೋ ಸೂಪರ್ ಜೈಂಟ್ಸ್ ಶಿಬಿರದಲ್ಲಿ ಆತ್ಮಪರಿಶೀಲನೆ ಆರಂಭವಾಗಿದೆ. 147 ರನ್‌ಗಳ ಗುರಿಯನ್ನು ಆರ್‌ಸಿಬಿ ಕೇವಲ 15.1 ಓವರ್‌ಗಳಲ್ಲಿ ಚೇಸ್ ಮಾಡಿದ ಬಳಿಕ, ಹಂಗಾಮಿ ನಾಯಕ ನಿಕೋಲಸ್ ಪೂರನ್ ತಂಡದ ಬ್ಯಾಟಿಂಗ್ ವೈಫಲ್ಯವೇ ಸೋಲಿಗೆ ಪ್ರಮುಖ ಕಾರಣ ಎಂದು ಒಪ್ಪಿಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ 20 ಓವರ್‌ಗಳಲ್ಲಿ ಕೇವಲ 146 ರನ್‌ಗಳಿಗೆ ಸೀಮಿತವಾಯಿತು. ಈ ಮೊತ್ತ ಆರ್‌ಸಿಬಿಯ ಬಲಿಷ್ಠ … Continue reading RCB vs LSG | ಬ್ಯಾಟಿಂಗ್ ಟೀಮ್ ಕೈಕೊಟ್ಟಿತ್ತು: ಆಟಗಾರರ ವೈಫಲ್ಯ ಒಪ್ಪಿಕೊಂಡ ಹಂಗಾಮಿ ನಾಯಕ
Copy and paste this URL into your WordPress site to embed
Copy and paste this code into your site to embed