RCBಯ ತೆರೆಮರೆಯ ಹೀರೋ: 18 ವರ್ಷ ಸೇವೆ ಸಲ್ಲಿಸಿದ ಫಿಸಿಯೋಗೆ ಭಾವುಕ ವಿದಾಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮುಂದಿನ ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಶಿಬಿರದಲ್ಲಿ ಭಾವುಕ ಕ್ಷಣವೊಂದು ಗಮನ ಸೆಳೆದಿದೆ. ಹಲವು ವರ್ಷಗಳ ಕಾಲ ತಂಡದ ಆಟಗಾರರ ಫಿಟ್ನೆಸ್ ಬೆನ್ನೆಲುಬಾಗಿ ಕೆಲಸ ಮಾಡಿದ ಮಾಜಿ ಫಿಸಿಯೋ ಇವಾನ್ ಸ್ಪೀಚ್ಲಿಗೆ ಆರ್‌ಸಿಬಿ ವಿಶೇಷವಾಗಿ ಗೌರವ ಸಲ್ಲಿಸಿದೆ. 2008ರಲ್ಲಿ ತಂಡದೊಂದಿಗೆ ಪಯಣ ಆರಂಭಿಸಿದ್ದ ಇವಾನ್ ಸ್ಪೀಚ್ಲಿ, ಸುಮಾರು 18 ವರ್ಷಗಳ ಕಾಲ ಆಟಗಾರರ ಗಾಯ ನಿರ್ವಹಣೆ, ಫಿಟ್ನೆಸ್ ಮತ್ತು ಪುನಶ್ಚೇತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕೊಡುಗೆ ತಂಡದ … Continue reading RCBಯ ತೆರೆಮರೆಯ ಹೀರೋ: 18 ವರ್ಷ ಸೇವೆ ಸಲ್ಲಿಸಿದ ಫಿಸಿಯೋಗೆ ಭಾವುಕ ವಿದಾಯ
Copy and paste this URL into your WordPress site to embed
Copy and paste this code into your site to embed